"ರಿಯಾಲಿಟಿ ಶೋ" ಆಡಿಷನ್

ನಿಮ್ಮ ಪ್ರತಿಭೆಯನ್ನು ಹೊರತೆಗೆಯಿರಿ ಮತ್ತು ಜನಮನದಲ್ಲಿ ಮಿಂಚಿರಿ.

"ಸಾಮಾನ್ಯರಲ್ಲಿ ಅಸಮಾನ್ಯರ ಹುಡುಕಾಟ."

ನಮ್ಮ ಅತ್ಯಾಕರ್ಷಕ ರಿಯಾಲಿಟಿ ಶೋಗಾಗಿ ಆಡಿಷನ್ ಪ್ರಾರಂಭವಾಗಿದೆ.

ಒಂದು ವೇದಿಕೆ

ನೂರು ಅವಕಾಶಗಳು

ಮೊಟ್ಟ ಮೊದಲ ಬಾರಿಗೆ ಪ್ರಸ್ತುತ ಪಡಿಸುತಿದೇವೆ.

ಸಾಮಾನ್ಯರಲ್ಲಿ ಅಸಮಾನ್ಯರ ಹುಡುಕಾಟ.

ಆಟ, ಹುಡುಗಾಟದ "NONSTOP" ಮೊನೊರಂಜನೆ.

1000

1,00,000/-

ನಗದು ಬಹುಮಾನ

ಸ್ಪರ್ಧಿಗಳು

ಈ ಕಾರ್ಯಕ್ರಮವನ್ನು 3 ವಿವಿಧ ಹಂತಗಳಲ್ಲಿ ನಡೆಸಲಾಗುವುದು

ದಯವಿಟ್ಟು ಕೆಳಗೆ ಹಂಚಿಕೊಂಡಿರುವ ಮಾಹಿತಿಯನ್ನು ಓದಿ

1000 ಸ್ಪರ್ಧಿಗಳ ಆಯ್ಕೆ

ಜಾಹೀರಾತುಗಳು, ಪ್ರಚಾರಗಳು ಮತ್ತು ಇತರ ಹಲವಾರು ಚಟುವಟಿಕೆಗಳ ಆಧಾರದ ಮೇಲೆ ನಾವು ಸಾಧಿಸಲು ಅಥವಾ ಖ್ಯಾತಿಯನ್ನು ಪಡೆಯಲು ಬಯಸುವ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡಿದ್ದೇವೆ. ಅಂತಹ ಸ್ಪರ್ಧಿಗಳು ಮಾತ್ರ ನೋಂದಾಯಿಸಿಕೊಳ್ಳಬಹುದು.

ಅತ್ಯುತ್ತಮ 20 ಸ್ಪರ್ಧಿಗಳ ಆಯ್ಕೆ

ಮೊದಲ TASK ನಂತರ 1000 ಸ್ಪರ್ಧಿಗಳಿಂದ ಉತ್ತಮ 20 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅವರು ಟಾಪ್ 1 ಸ್ಥಾನಕ್ಕಾಗಿ ಆಡುವ ಅಂತಿಮ ಸ್ಪರ್ಧಿಗಳಾಗಿರುತ್ತಾರೆ. ಈ 20 ಸ್ಪರ್ಧಿಗಳು ಸ್ಪರ್ಧೆಯನ್ನು ಗೆಲ್ಲಲು TASKಗಳ ಸರಣಿಯನ್ನು ಹೊಂದಿರುತ್ತಾರೆ.

ಅತ್ಯುತ್ತಮ 20 ಫೈನಲಿಸ್ಟ್‌ಗಳಲ್ಲಿ ಹಲವು TASKಗಳು, ಎಲಿಮಿನೇಷನ್‌ಗಳು ಇವೆ ಮತ್ತು ಅಂತಿಮವಾಗಿ 1 MALE ಮತ್ತು 1 FEMALE ವಿಜೇತರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅವರು 1,00,000/- ರೂಪಾಯಿಗಳ ನಗದು ಬಹುಮಾನವನ್ನು ಗೆಲ್ಲುತ್ತಾರೆ.

1 MALE ಮತ್ತು 1 FEMALE ವಿಜೇತರು

Gallery

Explore our auditions and moments from the reality show.

woman wearing yellow long-sleeved dress under white clouds and blue sky during daytime

ಯಾವಾಗಲೂ ಅವಕಾಶಕ್ಕಾಗಿ ಕಾಯಬೇಡಿ, ನಿಮಗೆ ಸಿಗುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಿ

NONSTOP

ಬದುಕನ್ನು ಬಂದಂತೆ ತೆಗೆದುಕೊಳ್ಳುವವನು - ಸಾಮಾನ್ಯ. ಸವಾಲು ಹಾಕುವ ಮತ್ತು ಎಲ್ಲಕ್ಕಿಂತ ಭಿನ್ನವಾದದ್ದನ್ನು ಮಾಡುವವನು - ಅಸಾಮಾನ್ಯ.

NONSTOP

★★★★★
★★★★★