ಆಡಿಷನ್ ಆಧಾರಿತ ಆಯ್ಕೆ
ಅಂತಿಮ ಹಂತದ ನೋಂದಣಿ ಮಾಹಿತಿ :


HELLO,
ಭಾರತದಲ್ಲಿ ಅತಿದೊಡ್ಡ ಸಾಮಾನ್ಯ ಜನರ ರಿಯಾಲಿಟಿ ಶೋನ ಭಾಗವಾಗಿದ್ದೀರಿ.
ಮೇ 4, 2025 ರಂದು ನಿರ್ವಹಿಸಿದ ಟಾಸ್ಕ್ ಗಳ ಆಧಾರದ ಮೇಲೆ ಮತ್ತು ತಂಡದೊಂದಿಗಿನ ನಿಮ್ಮ ಸಂವಹನದ ಪ್ರಕಾರ
"ನಾನಾ - ನೀನಾ" ರಿಯಾಲಿಟಿ ಶೋ ಪ್ರಥಮ ಆವೃತ್ತಿಗೆ ಶಾರ್ಟ್‌ಲಿಸ್ಟ್ ಆಗಿರುವುದನ್ನು ತಿಳಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ.
ಈ ಹಂತಕ್ಕೆ ತಲುಪಿದ ನಿಮಗೆ ಅಭಿನಂದನೆಗಳು — ನಿಮ್ಮ ಅರ್ಜಿ ವೈಶಿಷ್ಟ್ಯತೆಯಿಂದ ಇದ್ದು , ಮತ್ತು ನಿಮ್ಮ ಪ್ರದರ್ಶನವನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ.
ನೊಂದಣಿ ಶುಲ್ಕಗಳು / Registration Charges:
ಒಂದು ಬಾರಿ ಮಾತ್ರ ಪಾವತಿಸಬೇಕಾದ, ಮರುಪಾವತಿ ಇಲ್ಲದ ನೊಂದಣಿ ಶುಲ್ಕವಿದೆ:
ಇದರ ಒಳಗೊಂಡ ವಿಷಯಗಳು: / A one-time, non-refundable registration fee is required to confirm your participation which includes :
ಕೆಂಪೇಗೌಡ ಬಸ್ ನಿಲ್ದಾಣದಿಂದ ಶೂಟಿಂಗ್ ಸ್ಥಳದವರೆಗೆ ಪಿಕಪ್
ಅಧಿಕೃತ ಟೀಶರ್ಟ್
ಭಾಗವಹಿಸಿದ ಮೆಡಲ್
ಪ್ರಮಾಣಪತ್ರ
ಉಪಹಾರ, ಲಂಚ್ ಮತ್ತು ಸಂಜೆ ಸ್ನಾಕ್ಸ್
ಎಲ್ಲಾ ಟಾಸ್ಕ್‌ಗಳಿಗೆ ಬೇಕಾಗುವ ಸಾಧನಗಳ ಶುಲ್ಕ
ನಮ್ಮ ಸಿಬ್ಬಂದಿ, OTT ಸೇವೆಗಳು, ಸಾಮಾಜಿಕ ಮಾಧ್ಯಮ ನಿರ್ವಹಣೆ ಮುಂತಾದ ವೆಚ್ಚಗಳೂ ಒಳಗೊಂಡಿವೆ.
ಒಟ್ಟು ಅಂತಿಮ ಪಾವತಿ: ₹3000/- + 18% ಜಿಎಸ್‌ಟಿ = ₹3580/-
(ಇದು ಸಂಪೂರ್ಣ ಕಾರ್ಯಕ್ರಮಕ್ಕೆ ಒಂದು ಬಾರಿ ಮಾತ್ರ ಪಾವತಿಸಬೇಕಾದ ಶುಲ್ಕ)
PAYMENT INFORMATION
ನಿಮ್ಮ ಪಾವತಿಯನ್ನು ಪೂರ್ಣಗೊಳಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ನೋಂದಣಿಗೆ ಕೊನೆಯ ದಿನಾಂಕ: ಮೇ 14, 2025, ಸಂಜೆ 7 ಗಂಟೆಗೆ
ದಯವಿಟ್ಟು ಪಾವತಿಯ ಸ್ಕ್ರೀನ್‌ಶಾಟ್ ಅನ್ನು
8073425490 ಗೆ WhatsApp ಮೂಲಕ ಹಂಚಿಕೊಳ್ಳಿ.
NONSTOP OTT
"NONSTOP" ENTERTAINMENT GURANTEED.
contact
nonstopottapp@gmail.com
info@nonstopott.com
+91 8073 425 490
© 2025. All rights reserved.